Surprise Me!

ಸ್ಕೋಪ್ ಸಿದ್ದರಾಮಯ್ಯ ಎಂದ ಕೆ.ಎಸ್. ಈಶ್ವರಪ್ಪ | KS Eshwarappa | Oneindia Kannada

2019-09-19 543 Dailymotion

<br />"ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರು ತಮ್ಮ ಅಸ್ತಿತ್ವ ಗುರುತಿಸಿಕೊಳ್ಳುವುದಕ್ಕಾಗಿ ಜನಾಂದೋಲನ ನಡೆಸುತ್ತಿದ್ದಾರೆ ವಿನಃ ಬೇರೆ ಉದ್ದೇಶಕ್ಕಲ್ಲ" ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಜನಾಂದೋಲನದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.<br /><br />"Siddaramaiah and the Congress party in the state are carrying out a campaign to make their presence felt. There is no other motive," KS Eshwarappa said in davangere.

Buy Now on CodeCanyon